ಅಪಹಾಸ್ಯ, ಮುಜುಗರಕ್ಕೀಡು ಮಾಡಿದ ನಳೀನ್ ಕಟೀಲು ಟ್ವೀಟ್!
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಮಾಡಿದ ಟ್ವೀಟ್ ಭಾರೀ ಅಪಹಾಸ್ಯಕ್ಕೀಡಾಗಿದ್ದಲ್ಲದೆ, ಬಿಜೆಪಿಗೆ ತೀವ್ರ ಮುಜುಗರವನ್ನುಟು ಮಾಡಿದೆ. ತಿರುಪತಿ ಲಡ್ಡಿಗೆ ನಂದಿನಿ ತುಪ್ಪವಿಲ್ಲ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಅದರ ತಲೆ ಬರಹ ನೋಡಿದವರೇ ಕಟೀಲು ಕಾಂಗ್ರೆಸ್ ಸರಕಾರದ ವಿರುದ್ಧ ಟ್ವೀಟ್ ಮಾಡಿಬಿಟ್ಟರು. ”ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರದಲ್ಲಿ ಅಸಡ್ಡೆ ತೋರುವ @INCKarnataka ನೀತಿಯಿಂದಾಗಿ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತಗೊಂಡಿದೆ. ತಿರುಪತಿಯೊಂದಿಗಿನ 50 ವರ್ಷಗಳ ಪರಂಪರೆಗೆ ಎಳ್ಳು … Continue reading ಅಪಹಾಸ್ಯ, ಮುಜುಗರಕ್ಕೀಡು ಮಾಡಿದ ನಳೀನ್ ಕಟೀಲು ಟ್ವೀಟ್!
Copy and paste this URL into your WordPress site to embed
Copy and paste this code into your site to embed