ಮಗನಿಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ: ನಾಯ್ಕ ದಂಪತಿಗಳ ಅಭಿಮಾನಕ್ಕೆ ಅಭಿನಂದನೆಗಳ ಮಹಾಪುರ

ಪ್ರಗತಿವಾಹಿನಿ ಸುದ್ದಿ: ಯಾರ ಮೇಲೆ ಯಾರಿಗೆ ಅಭಿಮಾನ ಬೆಳೆಯುತ್ತದೆ ಹೇಳಲು ಸಾಧ್ಯವಿಲ್ಲಾ. ಹಲವರು ಹಲವರ ಮೇಲೆ ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಕೆಲವರು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡರೆ, ಕೆಲವರು ದೇವಾಲಯ ಕಟ್ಟುತ್ತಾರೆ, ಕೆಲವರು ಹರಕೆ ಹೋರುತ್ತಾರೆ. ಇಲ್ಲೊಬ್ಬರು ಪುನೀತ್ ರಾಜಕುಮಾರ್ ಅಭಿಮಾನಿ ದಂಪತಿಗಳು ತಮ್ಮ ಮಗನಿಗೆ ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡುವ ಮೂಲಕ ತಮ್ಮ ಅಪ್ಪಟ  ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಹೌದು ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಹೆಸರಿನಲ್ಲಿ … Continue reading ಮಗನಿಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ: ನಾಯ್ಕ ದಂಪತಿಗಳ ಅಭಿಮಾನಕ್ಕೆ ಅಭಿನಂದನೆಗಳ ಮಹಾಪುರ