*ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್*: *ಒಂದೇ ದಿನ ಧೂಮಪಾನಕ್ಕೆ ಗುಡ್‌ಬೈ ಹೇಳಿದ ನಟ*

ಪ್ರಗತಿವಾಹಿನಿ ಸುದ್ದಿ: ವಿಭಿನ್ನ ಅಭಿನಯ, ಖಡಕ್ ಡೈಲಾಗ್ ಹಾಗೂ ಗಂಭೀರ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಹಿರಿಯ ನಟ ನಾನಾ ಪಾಟೇಕರ್ ಒಂದು ಕಾಲದಲ್ಲಿ ದಿನಕ್ಕೆ ಬರೋಬ್ಬರಿ 60 ಸಿಗರೇಟ್ ಸೇದುತ್ತಿದ್ದರಂತೆ. 56ನೇ ವಯಸ್ಸಿನವರೆಗೂ ಮುಂದುವರಿದಿದ್ದ ಈ ಅಭ್ಯಾಸಕ್ಕೆ ಒಂದೇ ದಿನ ಏಕಾಏಕಿ ವಿದಾಯ ಹೇಳಿದ ಕಥೆ ಇದೀಗ ಮತ್ತೆ ಗಮನ ಸೆಳೆದಿದೆ. ‘ಅಂಕುಶ್’, ‘ಕ್ರಾಂತಿವೀರ್’, ‘ತಿರಂಗಾ’, ‘ವೆಲ್‌ಕಮ್’, ‘ಟ್ಯಾಕ್ಸಿ ನಂಬರ್ 9211’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗಮನ ಸೆಳೆದಿರುವ ನಾನಾ ಪಾಟೇಕರ್, ತಮ್ಮ ವೈಯಕ್ತಿಕ ಬದುಕಿನ ಹಲವು … Continue reading *ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್*: *ಒಂದೇ ದಿನ ಧೂಮಪಾನಕ್ಕೆ ಗುಡ್‌ಬೈ ಹೇಳಿದ ನಟ*