*ನಂದಗಡ ಮಾರ್ಕೆಟಿಂಗ್ ಸೊಸೈಟಿ ಅವ್ಯವಹಾರಗಳ ತನಿಖೆಗಾಗಿ ವಿಚಾರಣಾಧಿಕಾರಿ ನೇಮಕಗೊಳಿಸಿ ಆದೇಶ*
ಪ್ರಗತಿವಾಹಿನಿ ಸುದ್ದಿ: ತಾಲ್ಲೂಕಿನ ನಂದಗಡದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ (ಮಾರ್ಕೆಟಿಂಗ್ ಸೊಸೈಟಿ) ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಬೆಳಗಾವಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ವಿಚಾರಣಾಧಿಕಾರಿಗಳಾಗಿ ನೇಮಕಗೊಳಿಸಿರುವ ಸಹಕಾರ ಸಂಘಗಳ ಉಪ ನಿಬಂಧಕ ರವೀಂದ್ರ ಪಾಟೀಲ ಮೂರು ತಿಂಗಳ ಒಳಗೆ ಈ ಅವ್ಯವಹಾರದ ವಿವರವಾದ ತನಿಖೆಯನ್ನು ನಡೆಸಿ ವರದಿ ಸಲ್ಲಿಸುವಂತೆ ಬುಧವಾರ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 64ರಡಿ ನಂದಗಡ ಮಾರ್ಕೆಟಿಂಗ್ ಸಂಘದ ಲೆಕ್ಕಪರಿಶೋಧನಾ ವರದಿ, ಸಂಘದ ನಿರ್ದೇಶಕರಿಗೆ … Continue reading *ನಂದಗಡ ಮಾರ್ಕೆಟಿಂಗ್ ಸೊಸೈಟಿ ಅವ್ಯವಹಾರಗಳ ತನಿಖೆಗಾಗಿ ವಿಚಾರಣಾಧಿಕಾರಿ ನೇಮಕಗೊಳಿಸಿ ಆದೇಶ*
Copy and paste this URL into your WordPress site to embed
Copy and paste this code into your site to embed