*ನಂದಿನಿ ಹಾಲು-ಮೊಸರು ಮತ್ತಷ್ಟು ದುಬಾರಿ!* *ಇಂದಿನಿಂದಲೇ ಹೊಸ ದರ ಜಾರಿ, ಯಾವ ಪ್ಯಾಕೆಟ್‌ಗೆ ಎಷ್ಟು ಹೆಚ್ಚಳ?*
ಪ್ರಗತಿವಾಹಿನಿ ಸುದ್ದಿ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ನಡುವೆ ಇದೀಗ ನಂದಿನಿ ಹಾಲು ಮತ್ತು ಮೊಸರಿನ ದರವೂ ಹೆಚ್ಚಳವಾಗಿದೆ. ನವೆಂಬರ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಅರ್ಧ ಲೀಟರ್ ಮೊಸರಿನ ಪ್ಯಾಕೆಟ್ ಬೆಲೆ 6 ರೂಪಾಯಿ ಹೆಚ್ಚಳವಾಗಿದ್ದರೆ, ಒಂದು ಲೀಟರ್ ಪ್ಯಾಕೆಟ್ ಬೆಲೆ ಬರೋಬ್ಬರಿ 14 ರೂಪಾಯಿ ಏರಿಕೆಯಾಗಿದೆ. ಹಾಲಿನ ದರವೂ ಅದರಲ್ಲಿರುವ ಕೊಬ್ಬಿನ ಅಂಶಕ್ಕೆ ಅನುಗುಣವಾಗಿ ಹೆಚ್ಚಳವಾಗಿದೆ. ಇದರಿಂದ ನಂದಿನಿ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈ ಹಿಂದೆ … Continue reading *ನಂದಿನಿ ಹಾಲು-ಮೊಸರು ಮತ್ತಷ್ಟು ದುಬಾರಿ!* *ಇಂದಿನಿಂದಲೇ ಹೊಸ ದರ ಜಾರಿ, ಯಾವ ಪ್ಯಾಕೆಟ್‌ಗೆ ಎಷ್ಟು ಹೆಚ್ಚಳ?*
Copy and paste this URL into your WordPress site to embed
Copy and paste this code into your site to embed