*ಭೂಮಿಯತ್ತ ಧಾವಿಸುತ್ತಿದೆ ನಾಸಾದ 22 ವರ್ಷ ಹಳೆಯ ಉಪಗ್ರಹ*: *ಬೆಂಗಳೂರಿನ ಮೇಲೂ ಬೀಳುತ್ತಾ ಅವಶೇಷ?*

ಪ್ರಗತಿವಾಹಿನಿ ಸುದ್ದಿ: ಬಾಹ್ಯಾಕಾಶದಿಂದ ಭೂಮಿಯತ್ತ ಮರಳುತ್ತಿರುವ 22 ವರ್ಷ ಹಳೆಯ ಉಪಗ್ರಹವೊಂದು ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ. ನಾಸಾಗೆ ಸೇರಿದ ಈ ಉಪಗ್ರಹದ ಅವಶೇಷಗಳು ಎಲ್ಲಿ ಬೀಳಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಬೆಂಗಳೂರು ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳು ಸೇರಿವೆ. ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ ಹೆಸರಿನ ಈ ಉಪಗ್ರಹ ಭಾರತೀಯ ಕಾಲಮಾನ ಇಂದು ಮಧ್ಯಾಹ್ನ ಸುಮಾರು 2 ಗಂಟೆಯೊಳಗೆ ಭೂಮಿಯ ವಾತಾವರಣ ಪ್ರವೇಶಿಸುವ ನಿರೀಕ್ಷೆಯಿದೆ. ವಾತಾವರಣ ಪ್ರವೇಶಿಸುವ … Continue reading *ಭೂಮಿಯತ್ತ ಧಾವಿಸುತ್ತಿದೆ ನಾಸಾದ 22 ವರ್ಷ ಹಳೆಯ ಉಪಗ್ರಹ*: *ಬೆಂಗಳೂರಿನ ಮೇಲೂ ಬೀಳುತ್ತಾ ಅವಶೇಷ?*