*ನವರಾತ್ರಿಯಲಿ ನವದುರ್ಗೆಯರ ವೈಭವ*

ಜಯಶ್ರೀ ಜೆ. ಅಬ್ಬಿಗೇರಿಶಕ್ತಿಯ ಆರಾಧನೆ ಭಾರತೀಯರಿಗೆ ಹೊಸದೇನಲ್ಲ. ಮೊದಲಿನಿಂದಲೂ ಶಕ್ತಿಗೆ ವಿಶೇಷ ಆದ್ಯತೆ ನೀಡಿ ಹೊಸ ಭಾಷ್ಯ ಬರೆದ ಕೀರ್ತಿ ನಮಗೆ ಸಲ್ಲುತ್ತದೆ. ಹಿಂದೂ ಧರ್ಮದಲ್ಲಿ ದುರ್ಗಾ ದೇವಿಯ ಒಂಭತ್ತು ಅಭಿವ್ಯಕ್ತಿಗಳನ್ನು ವಿಶೇಷವಾಗಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಒಂದೊಂದು ಅಭಿವ್ಯಕ್ತಿಯು ಒಂದೊಂದು ಗುಣಲಕ್ಷಣಗಳನ್ನು ತಿಳಿಸುತ್ತದೆ. ಸರ್ವಂತರ್ಯಮಿಯಾದ ಸರ್ವವ್ಯಾಪಕಳಾಗಿರುವ ಸಾಕ್ಷಾತ್ ಪ್ರಜ್ಞಾ ಸ್ವರೂಪಿಣಿ ದುರ್ಗಾ ದೇವಿ ವಿರಾಟ ರೂಪ ಧರಿಸಿರುವುದನ್ನು ಹಲವು ಪುರಾಣೇತಿಹಾಸಗಳಲ್ಲಿ ಉಲ್ಲೇಖಿಸಲಾಗಿದೆ. ನವದುರ್ಗೆಯರಿಗೂ ನವರಾತ್ರಿಗೂ ಬಿಡದ ನಂಟಿದೆ. ಸಾವಿರಾರು ವರ್ಷಗಳಿಂದ ನವರಾತ್ರಿಯಲ್ಲಿ ವೈಭವ … Continue reading *ನವರಾತ್ರಿಯಲಿ ನವದುರ್ಗೆಯರ ವೈಭವ*