*ಅಸುರಿ ಮನೋವೃತ್ತಿಗಳ ಮೇಲೆ ‘ವಿಜಯ’ದಶಮಿ*

ವಿಶ್ವಾಸ ಸೋಹೋನಿ ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ `ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ.ಜಗನ್ಮಾತೆಯ ನವದುರ್ಗಾ ಅವತಾರಗಳಲ್ಲಿ ಶೈಲಪುತ್ರಿ ಮೊದಲನೆಯ ಅವತಾರವಾಗಿದೆ. ದುರ್ಗೆಯನ್ನೇ ಮಾತೆ, ಸತಿ, ಭವಾನಿ, ಪಾರ್ವತಿ ಎಂದು ಕರೆಯಲಾಗುತ್ತದೆ. ಶೈಲ ಅಂದರೆ ಪರ್ವತ ಮತ್ತು ಭೂಮಿ. ಆಕೆಯ ಹಣೆಯ ಮಧ್ಯದಲ್ಲಿ ಆತ್ಮದ ಅಭಿವ್ಯಕ್ತಿಯಾಗಿ ಬೆಳಕನ್ನು ತೋರಿಸಲಾಗಿದೆ. ಎರಡನೇ ಅವತಾರ ಬ್ರಹ್ಮಚಾರಿಣಿ, ಬ್ರಹ್ಮ ಎಂದರೆ ಪರಮಾತ್ಮನ ನಿಜವಾದ ಜ್ಞಾನವನ್ನು ತಿಳಿದವನು. ಬ್ರಹ್ಮಚರ್ಯವು ಪರಮಾತ್ಮನನ್ನು ಪಡೆಯುವ ಮೊದಲ ಹಂತವಾಗಿದ್ದು, ಈ … Continue reading *ಅಸುರಿ ಮನೋವೃತ್ತಿಗಳ ಮೇಲೆ ‘ವಿಜಯ’ದಶಮಿ*