ವಿಶ್ವಾಸ ಸೋಹೋನಿನವರಾತ್ರಿ, ಮಹಾನವಮಿ, ಹೆಸರುಗಳಿಂದ ಆಚರಿಸಲ್ಪಡುವ ಈ ಹಬ್ಬ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಆಯಾಮಗಳನ್ನು ಹೊಂದಿದೆ. ಸಾಮಾಜಿಕ ಐಕ್ಯವನ್ನು ತರುವ ಒಂದು ಮಹಾ ಹಬ್ಬವಾಗಿದೆ. ಈ ಹಬ್ಬಕ್ಕೆ ವಿಶೇಷವಾದ ಐತಿಹಾಸಿಕ ಪರಂಪರೆ, ಚಾರಿತ್ರಿಕ ಆಧಾರ, ಪೌರಾಣಿಕ ಹಿನ್ನೆಲೆ ಹಾಗೂ ತನ್ನದೇ ಆದ ಮಹತ್ವಗಳಿವೆ.ಸರ್ವಮತ ಪಂಥಗಳ ಬಂಧು-ಬಾಂಧವರು ಒಂದಾಗಿ ಆಚರಿಸುವ ಶಕ್ತಿ ಆರಾಧನೆಯ ಹಬ್ಬ. ಉತ್ತರಭಾರತದಲ್ಲಿ ದುರ್ಗಾಪೂಜೆ ವಿಶೇಷವೆನಿಸಿದರೆ ದಕ್ಷಿಣಭಾರತದಲ್ಲಿ ಚಾಮುಂಡಿಯ ಆರಾಧನೆ ವಿಶಿಷ್ಟವಾದುದು. ಕರ್ನಾಟಕದಲ್ಲಿ ನಾಡಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ವಿಜಯನಗರದ ಅರಸರು ಹಂಪಿಯ ಮಹಾನವಮಿ ದಿಬ್ಬದಲ್ಲಿ … Continue reading ದೇವಿಯರ ಹಬ್ಬ ನವರಾತ್ರಿ
Copy and paste this URL into your WordPress site to embed
Copy and paste this code into your site to embed