*NCBಯಿಂದ ಆಪರೇಷನ್ ಕ್ರಿಸ್ಟಲ್ ಹಂಟ್ ಕಾರ್ಯಾಚರಣೆ*: *ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಅರೆಸ್ಟ್*: *ಏನಿದು ಪ್ರಕರಣ?*

ಪ್ರಗತಿವಾಹಿನಿ ಸುದ್ದಿ: ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್​ಸಿಬಿ) ವ್ಯವಸ್ಥಿತ ರಹಸ್ಯ ಸಂಶ್ಲೇಷಿತ ಡ್ರಗ್ಸ್ ತಯಾರಿಕಾ ಜಾಲವನ್ನು ಭೇದಿಸಿದೆ. ಪ್ರಕರಣ ಸಂಬಂಧ ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ಬಂಧಿಸಿದೆ. ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ಎರಡು ಅಕ್ರಮ ಪ್ರಯೋಗಾಲಯಗಳ ಮೇಲೆ ದಿಢೀರ್ ದಾಳಿ ನಡೆಸಿದ ಎನ್ ಸಿಬಿ ಅಧಿಕಾರಿಗಳು, ಅಪಾರ ಪ್ರಮಾಣದ ಆಂಫೆಟಮೈನ್ ಮತ್ತು ಕಚ್ಚಾ ರಾಸಾಯನಿಕಗಳನ್ನು ವಶಪಡಿಸಿಕೊಂಡು ಓರ್ವ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ … Continue reading *NCBಯಿಂದ ಆಪರೇಷನ್ ಕ್ರಿಸ್ಟಲ್ ಹಂಟ್ ಕಾರ್ಯಾಚರಣೆ*: *ಓರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಅರೆಸ್ಟ್*: *ಏನಿದು ಪ್ರಕರಣ?*