NDA 270, INDIA 116 ಕ್ಷೇತ್ರಗಳಲ್ಲಿ ಮುನ್ನಡೆ
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಎನ್ ಡಿಎ 270 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಒಕ್ಕೂಟ 116 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ 42,248 ಮತ ಪಡೆದರೆ, ಕಾಂಗ್ರೆಸ್ ನ ಮೃಣಾಲ ಹೆಬ್ಬಾಳಕರ್ 34,108 ಮತ ಪಡೆದಿದ್ದಾರೆ. ಎನ್ ಡಿಎ 201 ಕ್ಷೇತ್ರಗಳಲ್ಲಿ ಮುನ್ನಡೆ Home add -Advt
Copy and paste this URL into your WordPress site to embed
Copy and paste this code into your site to embed