*NEET ವಿದ್ಯಾರ್ಥಿ ಆತ್ಮಹತ್ಯೆ; ಅಂತ್ಯಕ್ರಿಯೆ ಬಳಿಕ ತಂದೆಯೂ ನೇಣಿಗೆ ಶರಣು*

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಇಂದೆಂತಹ ದುರಂತ. ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನ ನೊಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಬೆನ್ನಲ್ಲೇ ತಂದೆಯೂ ದುಡುಕಿನ ನಿರ್ಧಾರ ಕೈಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 19 ವರ್ಷದ ಜಗದೀಶ್ವರ್ ಎರಡನೇ ಬಾರಿಯೂ ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದನ್ನು ತಿಳಿದು, ಶನಿವಾರ ಚೆನ್ನೈನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಸಾವು ತಂದೆಗೆ ಆಘಾತವನ್ನುಂಟು ಮಾಡಿದೆ. ದು:ಖದಲ್ಲೇ ಮಗನ ಅಂತ್ಯಸಸ್ಕಾರವನ್ನು ನೆರವೇರಿಸಿ ಮನೆಗೆ ವಾಪಸ್ ಆಗಿದ್ದ ತಂದೆ ನೋವಿವಿನಿಂದ ಕುಸಿದು ಹೋಗಿದ್ದರು.Home add -Advt … Continue reading *NEET ವಿದ್ಯಾರ್ಥಿ ಆತ್ಮಹತ್ಯೆ; ಅಂತ್ಯಕ್ರಿಯೆ ಬಳಿಕ ತಂದೆಯೂ ನೇಣಿಗೆ ಶರಣು*