*NEET-UG ಪರೀಕ್ಷೆ ಫಲಿತಾಂಶ ಪ್ರಕಟ*
ಪ್ರಗತಿವಾಹಿನಿ ಸುದ್ದಿ: ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ನೀಟ್-ಯುಜಿ-2024ರ ಪರೀಕ್ಷ ಅಫಲಿತಾಂಶವನ್ನು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ನೀಡಿದ ಸೂಚನೆಯಂತೆ ನೀಟ್-ಯುಜಿ ಪರೀಕ್ಷೆಯ ನಗರ ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸಲಾಗಿದೆ. ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಎನ್ ಟಿಎ ನೀಟ್ ನ ಅಧಿಕೃತ ವೆಬ್ ಸೈಟ್ exams.nta.ac/NEET/ ಮತ್ತು neet.ntaonline.in ನಲ್ಲಿ ವೀಕ್ಷಿಸಬಹುದು. *ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣ: 10 ಜನರು ದುರ್ಮರಣ*
Copy and paste this URL into your WordPress site to embed
Copy and paste this code into your site to embed