*ವೈದ್ಯಕೀಯ ವೃತ್ತಿ ಸಮಾಜ ಮುಖಿಯಾಗಲಿ: ಕಾರಂಜಿ ಮಠದ ಗುರುಸಿದ್ಧ ಶ್ರೀಗಳು*

ನೀಟ್ ದಲ್ಲಿ ರ್‍ಯಾಂಕ್ ವಿಜೇತ ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಸನ್ಮಾನHome add -Advt ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವೈದ್ಯ ವೃತ್ತಿ ಪವಿತ್ರವಾದ ಸೇವೆ ಅದು ಸಮಾಜಕ್ಕೆ ಮೀಸಲಾಗಿಟ್ಟರೆ ಇನ್ನೂ ಶ್ರೇಷ್ಠವೆಂದು ಕಾರಂಜಿ ಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ನುಡಿದರು. ಅವರು ದೇವರಾಜ್ ಅರಸ್ ಬಡಾವಣೆ ನಾಗನೂರು ರುದ್ರಾಕ್ಷಿ ಮಠದ ಶ್ರೀಮತಿ ಚಿನ್ನಮ್ಮ ಹಿರೇಮಠ್ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲೆ ಬೈಲಹೊಂಗಲ್ಲಿನ ಪ್ರತಿಭಾವಂತ ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪುಸ್ತಕ, ಸಮವಸ್ತ್ರ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಅರ್ಪಿಸಿ ಆಶೀರ್ವಚನ ನೀಡಿದರು. ರಾಷ್ಟ್ರಮಟ್ಟದಲ್ಲಿ … Continue reading *ವೈದ್ಯಕೀಯ ವೃತ್ತಿ ಸಮಾಜ ಮುಖಿಯಾಗಲಿ: ಕಾರಂಜಿ ಮಠದ ಗುರುಸಿದ್ಧ ಶ್ರೀಗಳು*