*ಇನ್ಫೋಸಿಸ್ ಸಿಇಒ ನೇಪಾಳ ಪ್ರವಾಹದಲ್ಲಿ ನಾಪತ್ತೆ*
ಪ್ರಗತಿವಾಹಿನಿ ಸುದ್ದಿ: ಭೀಕರ ಪ್ರವಾಹದಿಂದತತ್ತರಿಸಿರುವ ನೇಪಾಳದಲ್ಲಿ ಸಾವಿರಾರು ಜನರು ಕಣ್ಮರೆಯಾಗಿದ್ದಾರೆ. ನೇಪಾಳ ಜಲಪ್ರಳಯದಲ್ಲಿ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಕಾಣೆಯಾಗಿದ್ದಾರೆ. ಈ ನಡುವೆ ನೇಪಾಳ ಪ್ರವಾಸಕ್ಕೆ ತೆರಳಿದ್ದ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್‌ನ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನೇಪಾಳದ ಪ್ರವಾಹದ ಬೆನ್ನಲ್ಲೇ ವೈಯಕ್ತಿಕ ಪ್ರವಾಸಕ್ಕೆ ಹೋಗಿದ್ದ ಲಕ್ಷ ಗೋಪಿ ಸೆಟ್ಟಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ಇನ್ಫೋಸಿಸ್ ಕಂಪನಿ ಮಾಹಿತಿ ನೀಡಿದೆ.Home add -Advt ಲಕ್ಷ್ ಗೋಪಿಸೆಟ್ಟಿ ನೇಪಾಳಕ್ಕೆ ಪ್ರವಾಸಕ್ಕೆ ಹೋಗಿದ್ದರು. … Continue reading *ಇನ್ಫೋಸಿಸ್ ಸಿಇಒ ನೇಪಾಳ ಪ್ರವಾಹದಲ್ಲಿ ನಾಪತ್ತೆ*
Copy and paste this URL into your WordPress site to embed
Copy and paste this code into your site to embed