*ನೇಪಾಳ, ಚೀನಾದಲ್ಲಿ ಭೀಕರ ಭೂಕಂಪ: 36ಕ್ಕೂ ಹೆಚ್ಚು ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ನೇಪಾಳ ಹಾಗೂ ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 36ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ನೇಪಾಳದ ಮಧ್ಯ ಭಾಗ ಸೇರಿ ರಾಜಧಾನಿ ಕಠ್ಮಂಡುವಿನಲ್ಲಿ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ಬೆಳಿಗ್ಗೆ 6:50ರ ಸುಮಾರಿಗೆ ಈ ಘಟನೆ ನಡೆದಿದೆ. ಭೂಕಂಪದ ಕೇಂದ್ರ ಬಿಂದು ನೇಪಾಳದ ಲೋಬುಚಿ ಪ್ರದೇಶದಿಂದ 93 ಕಿಮೀ ದೂರದಲ್ಲಿದೆ ಎಂದು ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ. ಚೀನಾ, ಟಿಬೆಟ್ ನಲ್ಲಿಯೂ 7.1ರಷ್ಟು ಪ್ರಬಲ ಭೂಕಂಪವಾಗಿದ್ದು, ಕಟ್ಟಡಗಳು ಕುಸಿದು ಬಿದ್ದಿವೆ. ಸಾವು ನೋವುಗಳು … Continue reading *ನೇಪಾಳ, ಚೀನಾದಲ್ಲಿ ಭೀಕರ ಭೂಕಂಪ: 36ಕ್ಕೂ ಹೆಚ್ಚು ಜನರು ಸಾವು*