*ಸುಕೇಶ್ ಚಂದ್ರಶೇಖರ್ ವಂಚನೆಯ ಕರಾಳ ಲೋಕ*: *ನೆಟ್‌ಫ್ಲಿಕ್ಸ್‌ನಲ್ಲಿ ಬರಲಿದೆ ಹೊಸ ಡಾಕ್ಯುಮೆಂಟರಿ*

ಪ್ರಗತಿವಾಹಿನಿ ಸುದ್ದಿ: ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣಗಳಿಂದ ದೇಶಾದ್ಯಂತ ಸುದ್ದಿಯಾಗಿದ್ದ ಸುಕೇಶ್ ಚಂದ್ರಶೇಖರ್ ಜೀವನ ಈಗ ಸಾಕ್ಷ್ಯಚಿತ್ರದ ರೂಪದಲ್ಲಿ ತೆರೆಮೇಲೆ ಬರಲಿದೆ. ಆತನ ವಂಚನೆಯ ಜಾಲದ ಹಿಂದಿನ ರಹಸ್ಯಗಳೇನು? ಜೈಲಿನಲ್ಲಿದ್ದೂ ಆತ ಹೇಗೆ ತನ್ನ ಜಾಲವನ್ನು ನಿರ್ವಹಿಸುತ್ತಿದ್ದ? ರಾಜಕಾರಣಿಗಳು ಮತ್ತು ಬಾಲಿವುಡ್‌ನ ನಂಟು ಎಷ್ಟರ ಮಟ್ಟಿಗೆ ಇತ್ತು? ಈ ಎಲ್ಲ ಕುತೂಹಲಗಳಿಗೆ ಉತ್ತರ ನೀಡಲು ನೆಟ್‌ಫ್ಲಿಕ್ಸ್ ಹೊಸ ಡಾಕ್ಯುಮೆಂಟರಿ ಘೋಷಿಸಿದೆ. ‘ಲವ್, ಸ್ಕ್ಯಾಮ್ ಔರ್ ಧೋಖಾ: ದಿ ಸುಕೇಶ್ ಚಂದ್ರಶೇಖರ್ ಸ್ಟೋರಿ’ ಎಂಬ ಶೀರ್ಷಿಕೆಯ ಈ … Continue reading *ಸುಕೇಶ್ ಚಂದ್ರಶೇಖರ್ ವಂಚನೆಯ ಕರಾಳ ಲೋಕ*: *ನೆಟ್‌ಫ್ಲಿಕ್ಸ್‌ನಲ್ಲಿ ಬರಲಿದೆ ಹೊಸ ಡಾಕ್ಯುಮೆಂಟರಿ*