*ನವಜಾತ ಶಿಶುವನ್ನು ಜೀವಂತವಾಗಿ ಮಣ್ಣಲ್ಲಿ ಹೂತು ಹಾಕಿದ ದುರುಳರು*
ಪ್ರಗತಿವಾಹಿನಿ ಸುದ್ದಿ: ಅದೇಷ್ಟೋ ಜನರು ಮಕ್ಕಳಿಲ್ಲ ಎಂಬ ಕೊರಗಲ್ಲಿ ಕಂಡ ಕಂಡ ದೇವರಿಗೆ ಹರಕೆ ಹೊತ್ತು, ಆಸ್ಪತ್ರೆಗಳಿಗೆ ಅಲೆದಾಡಿ ಚಿಕಿತ್ಸೆ ಪಡೆದು ಮಕ್ಕಳನ್ನು ಪಡೆಯುತ್ತಾರೆ. ಆದರೆ ಈ ಪೋಷಕರಿಗೆ ಹುಟ್ಟಿದ ಮಗುವೇ ಒಂದೇ ದಿನದಲ್ಲಿ ಬೇಡವಾಗಿದೆ. ಕಂದಮ್ಮನನ್ನು ಜೀವಂತವಾಗಿಯೇ ಹೂತು ಹಾಕುವಷ್ಟರ ಮಟ್ಟಿಗೆ ಮನುಷತ್ವವನ್ನೂ ಕಳೆದುಕೊಂಡಿದ್ದಾರೆ ದುರುಳರು. Home add -Advt ಹುಟ್ಟಿದ ಒಂದು ದಿನದ ಮಗುವನ್ನು ಜೀವಂತವಾಗಿ ಮಣ್ಣಿನಲ್ಲಿ ಹೂತು ಹಾಕಿರುವ ಘೋರ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿಣ್ಣೆ ಗ್ರಾಮದಲ್ಲಿ … Continue reading *ನವಜಾತ ಶಿಶುವನ್ನು ಜೀವಂತವಾಗಿ ಮಣ್ಣಲ್ಲಿ ಹೂತು ಹಾಕಿದ ದುರುಳರು*
Copy and paste this URL into your WordPress site to embed
Copy and paste this code into your site to embed