*ಹೆತ್ತ ಶಿಶುವನ್ನು ರೈಲಿನ ಕಸದ ಡಬ್ಬಿಗೆ ಎಸೆದು ಹೋದ ತಾಯಿ*

ಪ್ರಗತಿವಾಹಿನಿ ಸುದ್ದಿ: ತಾಯಿಯೊಬ್ಬಳು ಹೆತ್ತ ಶಿಶುವನ್ನೇ ಎಕ್ಸ್ ಪ್ರೆಸ್ ರೈಲಿನ ಕಸದ ಡಬ್ಬಿಗೆ ಎಸೆದು ಹೋಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.Home add -Advt ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನ ಕಸದ ಡಬ್ಬಿಯಲ್ಲಿ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ. ಭುವನೇಶ್ವರದಿಂದ ಬೆಂಗಳೂರಿಗೆ ಆಗಮಿಸಿದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ವಚ್ಛತೆ ಮಾಡುವ ವೇಳೆ ರೈಲಿನ ಡಸ್ಟ್ ಬಿನ್ ನಲ್ಲಿ ಶಿಶು ಪತ್ತೆಯಾಗಿದೆ. ಬಟ್ಟೆಯಲ್ಲಿ ಮಗುವನ್ನು ಸುತ್ತಿ ದುರುಳರು ಕಸದ ಡಬ್ಬಿಗೆ … Continue reading *ಹೆತ್ತ ಶಿಶುವನ್ನು ರೈಲಿನ ಕಸದ ಡಬ್ಬಿಗೆ ಎಸೆದು ಹೋದ ತಾಯಿ*