*ಡಿಸಿಎಂ ಪರಮೇಶ್ವರ್ ಗೆ ಹೊಸ ಕಾರು ನೀಡಿದ ಸರ್ಕಾರ*
ಪ್ರಗತಿವಾಹಿನಿ ಸುದ್ದಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ರಾಅಜ್ಯ ಸರ್ಕಾರ ಹೊಸ ಸರ್ಕಾರಿ ಕಾರು ವಿತರಣೆ ಮಾಡಿದೆ. ಹೊಸ ಟೊಯೊಟಾ ಫಾರ್ಚೂನರ್ (Toyota Fortuner) ಕಾರಿಗೆ ಪರಮೇಶ್ವರ್ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಡಿಸಿಎಂ ಪರಮೇಶ್ವರ್ ಅವರೇ ಖುದ್ದಾಗಿ ಕಾರು ಚಾಲನೆ ಮಾಡಿ ಸಂತಸ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿಯಾದ ಬಳಿಕ ಪರಮೇಶ್ವರ್ ಅವರಿಗೆ ಹಳೆಯ ಕಾರನ್ನೇ ನೀಡಲಾಗಿತ್ತು. ಈ ಹಿನ್ನೆಲೆ ಇದೀಗ ಅವರಿಗೆ ಹೊಸ ಸರ್ಕಾರಿ ಕಾರು ವಿತರಿಸಲಾಗಿದೆ. ವಿಶೇಷವೆಂದರೆ, ಈ ಹಿಂದೆ ಬಳಸುತ್ತಿದ್ದ KA 50 GA … Continue reading *ಡಿಸಿಎಂ ಪರಮೇಶ್ವರ್ ಗೆ ಹೊಸ ಕಾರು ನೀಡಿದ ಸರ್ಕಾರ*
Copy and paste this URL into your WordPress site to embed
Copy and paste this code into your site to embed