*ವಾಹನ ಸವಾರರಿಗೆ ಬಂಪರ್ ಗುಡ್ನ್ಯೂಸ್*: *ಕಾರು, ಬೈಕ್ಗಳ PUC ನಿಯಮದಲ್ಲಿ ಮಹತ್ವದ ಬದಲಾವಣೆ*
ಪ್ರಗತಿವಾಹಿನಿ ಸುದ್ದಿ: ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಹೊಸ BS-VI ಖಾಸಗಿ ಕಾರು ಮತ್ತು ಬೈಕ್ಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (PUC) ಮಾನ್ಯತೆಯ ಅವಧಿಯನ್ನು ವಿಸ್ತರಿಸಲಾಗಿದೆ. ಆರು ವರ್ಷದೊಳಗಿನ ಹೊಸ ಖಾಸಗಿ ವಾಹನಗಳಿಗೆ ಇನ್ನು ಮುಂದೆ ಮೂರು ವರ್ಷಗಳವರೆಗೆ PUC ಪ್ರಮಾಣಪತ್ರ ಮಾನ್ಯವಾಗಿರಲಿದೆ. ಆದರೆ ಈ ಸೌಲಭ್ಯ ಹಳೆಯ ವಾಹನಗಳು ಹಾಗೂ ವಾಣಿಜ್ಯ ವಾಹನಗಳಿಗೆ ಅನ್ವಯಿಸುವುದಿಲ್ಲ. ಕಡಿಮೆ ಮಾಲಿನ್ಯ ಹೊರಸೂಸುವ ಹೊಸ ವಾಹನಗಳಿಗೆ ಪದೇಪದೇ ಪರೀಕ್ಷೆ ಮಾಡಿಸುವ ಕಿರಿಕಿರಿ ತಪ್ಪಿಸುವುದು ಮತ್ತು ಹಳೆಯ … Continue reading *ವಾಹನ ಸವಾರರಿಗೆ ಬಂಪರ್ ಗುಡ್ನ್ಯೂಸ್*: *ಕಾರು, ಬೈಕ್ಗಳ PUC ನಿಯಮದಲ್ಲಿ ಮಹತ್ವದ ಬದಲಾವಣೆ*
Copy and paste this URL into your WordPress site to embed
Copy and paste this code into your site to embed