ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಈಗ ಹೊಸ ಟೆನ್ಶನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾವು ಈಗ ಹೊಸ ಟೆನ್ಶನ್ ನಲ್ಲಿ ಇರುವುದಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಹಿರಂಗಪಡಿಸಿದ್ದಾರೆ. ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಭಾನುವಾರ 68ನೇ ಮಾಸಿಕ ಸುವಿಚಾರ ಚಿಂತನೆಯ ಅಂಗವಾಗಿ ಗುರು ಪೂರ್ಣಿಮೆ ಹಾಗೂ ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.Home add -Advt ನಾನು ಇಲ್ಲಿಗೆ ಬರುತ್ತಲೇ ಸ್ವಾಮಿಗಳು ಯಾಕೆ ಟೆನ್ಶನ್ ನಲ್ಲಿದ್ದೀರಿ ಎಂದು ಕೇಳಿದರು. ನಿಜವಾಗಿಯೂ ನಾನು ಟೆನ್ಶನ್ … Continue reading ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಈಗ ಹೊಸ ಟೆನ್ಶನ್