*ಪೋಷಕರ ನಿರ್ಲಕ್ಷ್ಯ: ನವಜಾತ ತ್ರಿವಳಿ ಶಿಶುಗಳು ಸಾವು*

ಪ್ರಗತಿವಾಹಿನಿ ಸುದ್ದಿ: ತಂದೆ-ತಾಯಿಗಳ ನಿರ್ಲಕ್ಷ್ಯಕ್ಕೆ ನವಜಾತ ತ್ರಿವಳಿ ಶಿಶುಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಆನೇಕಲ್ ನಲ್ಲಿ ನಡೆದಿದೆ. ಆನಂದ್ ಹಾಗೂ ಮಂಜುಳಾ ದಂಪತಿಯ ತ್ರಿವಳಿ ಮಕ್ಕಳು ಮೃತಪಟ್ಟಿದ್ದಾರೆ. ಮನೆಯವರ ವಿರೋಧದ ನಡುವೆಯೂ ಆನಂದ್ ಹಾಗೂ ಮಂಜುಳಾ ಪ್ರೀತಿಸಿ ವಿವಾಹವಾಗಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಂಜುಳಾ ಆರು ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾದರೂ ಮಂಜುಳಾ ಪೋಷಕರಾಗಲಿ, ಆನಂದ್ ಪೋಷಕರಾಗಲಿ ಕಾಳಜಿ ತೋರುತ್ತಿರಲಿಲ್ಲ, ಆರು ತಿಂಗಳ ಗರ್ಭಿಣಿಯಾದರೂ ಕೆಲಸಕ್ಕೆ ಹೋಗಿ ದುಡುದು ತಿನ್ನಬೇಕಾದ ಸ್ಥಿತಿ. ಸೂಕ್ತ ತಪಾಸಣೆ, … Continue reading *ಪೋಷಕರ ನಿರ್ಲಕ್ಷ್ಯ: ನವಜಾತ ತ್ರಿವಳಿ ಶಿಶುಗಳು ಸಾವು*