*ಹೆರಿಗೆಯಾದ ಎರಡೇ ದಿನಕ್ಕೆ ನವಜಾತ ಹೆಣ್ಣುಶಿಶು ಮಾರಾಟ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನವಜಾತ ಶಿಶುಗಳ ಮಾರಾಟ ಪ್ರಕರಣ ಮತ್ತೆ ಮುಂದುವರೆದಿದೆ. ಹೆರಿಗೆಯಾದ ಎರಡೇ ದಿನಕ್ಕೆ ನವಜಾತ ಹೆಣ್ಣುಶಿಹುವನ್ನು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೊಪ್ಪದಲ್ಲಿ ಈ ಘಟನೆ ನಡೆದಿದೆ. 5 ಲಕ್ಷ ಅಡ್ವಾನ್ಸ್ ಪಡೆದು 1 ಲಕ್ಷ ರೂಪಾಯಿಗೆ ಎರಡು ದಿನದ ಹೆಣ್ಣು ಶಿಶುವನ್ನು ಮಾರಾಟ ಮಾಡಲಾಗಿದೆ. ನಿವೃತ್ತ ನರ್ಸ್ ಓರ್ವರ ಸಹೋದರ ಕಾರ್ಕಳ ಮೂಲದ ರಾಘವೇಂದ್ರ ಎಂಬುವವರಿಗೆ ಮಗು ಮಾರಾಟ ಮಡಲಾಗಿದೆ. ವಿಷಯ ತಿಳಿಯುತ್ತಿದ್ದ ಪೊಲೀಸರು ಹಾಗೂ … Continue reading *ಹೆರಿಗೆಯಾದ ಎರಡೇ ದಿನಕ್ಕೆ ನವಜಾತ ಹೆಣ್ಣುಶಿಶು ಮಾರಾಟ*
Copy and paste this URL into your WordPress site to embed
Copy and paste this code into your site to embed