*ಪತಿಯ ವಿಕೃತ ಕಾಮಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ನವವಿವಾಹಿತೆ ಪತಿಯ ಲೈಂಗಿಕ ಚಿತ್ರಹಿಂಸೆ ತಾಳಲಾರದೇ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಇಲ್ಲಿನ ಗೋಪಾಲಪಟ್ಟಣದ ನಂದಮೂರಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ವಸಂತ ಆತ್ಮಹತ್ಯೆ ಮಾಡಿಕೊಂಡವರು. ಪತಿ ತನ್ನ ಲೈಂಗಿಕ ವಿಡಿಯೋಗಳನ್ನು ತೋರಿಸಿ ಚಿತ್ರಹಿಂಸೆ ನೀಡಿ ವಿಕೃತಿ ಮೆರೆಯುತ್ತಿದ್ದನಂತೆ. ಪ್ರತಿದಿನ ಅಶ್ಲೀಲ ವಿಡಿಯೋಗಳನ್ನು ನೋಡುವುದು, ಪತ್ನಿಗೆ ಟರಚರ್ ಕೊಡುವುದೇ ಕೆಲಸವಾಗಿದೆ ಎಂದು ವಸಂತಾ ತನ್ನ ಪೋಷಕರೊಂದಿಗೆ ಅಳಲು ತೋಡಿಕೊಂಡಿದ್ದರಂತೆ. ಪತಿಯ ವಿಕೃತ ಅಟ್ಟಹಾಸಕ್ಕೆ ನೊಂದು ವಸಂತಾ ನೇಣಿಗೆ … Continue reading *ಪತಿಯ ವಿಕೃತ ಕಾಮಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed