*11 ದಿನಗಳ ಬಳಿಕ ಕೆರೆಯಲ್ಲಿ ನವವಿವಾಹಿತೆ ಶವ ಪತ್ತೆ*: *ಪ್ರಿಯಾಂಕಾ ಸಾವಿನ ಸುತ್ತ ಅನುಮಾನದ ಹುತ್ತ*
ಪ್ರಗತಿವಾಹಿನಿ ಸುದ್ದಿ: ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆ ಪ್ರಿಯಾಂಕಾ ಮೃತದೇಹ 11 ದಿನಗಳ ಬಳಿಕ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಸೆ.19ರ ರಾತ್ರಿ ಪತಿ ಜೊತೆಗಿದ್ದ ವೇಳೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಬಳಿ ಹೇಮಾವತಿ ನಾಲೆಗೆ ಪ್ರಿಯಾಂಕಾ ಜಿಗಿದಿದ್ದರು ಎನ್ನಲಾಗಿತ್ತು. ಅಂದಿನಿಂದ ಪ್ರಿಯಾಂಕಾ ಮೃತದೇಹಕ್ಕಾಗಿ ಕುಟುಂಬಸ್ಥರು ಹಾಗೂ ಪೊಲೀಸರು ನಿರಂತರ ಶೋಧ ನಡೆಸಿದ್ದರು. ನಾಲೆಯ ನೀರು ನಿಲ್ಲಿಸಿ ಸುರಂಗ, ಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಹೇಮಾವತಿ ನಾಲೆಯಿಂದ ನೀರು ಹರಿದು … Continue reading *11 ದಿನಗಳ ಬಳಿಕ ಕೆರೆಯಲ್ಲಿ ನವವಿವಾಹಿತೆ ಶವ ಪತ್ತೆ*: *ಪ್ರಿಯಾಂಕಾ ಸಾವಿನ ಸುತ್ತ ಅನುಮಾನದ ಹುತ್ತ*
Copy and paste this URL into your WordPress site to embed
Copy and paste this code into your site to embed