ಮೋದಿ ಭೇಟಿಯ ಸಂಭ್ರಮ ದಾಖಲಿಸಲು ತ್ರಿವರ್ಣದಲ್ಲಿ ಧುಮ್ಮಿಕ್ಕಿದ ನಯಾಗರಾ ಫಾಲ್ಸ್

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ಸಂಭ್ರಮ ದಾಖಲಿಸಲು ಜಗತ್ಪ್ರಸಿದ್ಧ ನಯಾಗರಾ ಫಾಲ್ಸ್ ತ್ರಿವರ್ಣದಲ್ಲಿ ಧುಮ್ಮಿಕ್ಕಿದೆ. ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತಾವಾಸ ನಯಾಗರಾ ಜಲಪಾತ ಕೇಸರಿ- ಬಿಳಿ- ಹಸಿರು ಬಣ್ಣದ ಲೈಟ್ ಇಫೆಕ್ಟ್ ನಲ್ಲಿ ವರ್ಣಮಯವಾಗಿ ಧುಮುಕುವ ವಿಡಿಯೊ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. Home add -Advt ಇಡೀ ಜಲಪಾತ ಭಾರತದ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಮಿಂದೆದ್ದಂಥ ಚಿತ್ರಗಳು ವಿಶ್ವಾದ್ಯಂತ ಜಾಲತಾಣಿಗರನ್ನು ಅಕರ್ಷಿಸಿವೆ. “ಪಟಾಕಿಗಳ ಸದ್ದುಗಳ ನಡುವೆ ಉಸಿರುಕಟ್ಟುವಂತೆ ನಯಾಗರಾ ಜಲಪಾತ ಭವ್ಯವಾಗಿ ಕಾಣುತ್ತದೆ” … Continue reading ಮೋದಿ ಭೇಟಿಯ ಸಂಭ್ರಮ ದಾಖಲಿಸಲು ತ್ರಿವರ್ಣದಲ್ಲಿ ಧುಮ್ಮಿಕ್ಕಿದ ನಯಾಗರಾ ಫಾಲ್ಸ್