*35 ಶಾಸಕರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ: ಪಟ್ಟಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ: 35 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಾವೆಲ್ಲ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ:ಶಿವಲಿಂಗೇಗೌಡ – ಕರ್ನಾಟಕ ಗೃಹ ಮಂಡಳಿ ಅಬ್ಬಯ್ಯ ಪ್ರಸಾದ್-ಕೊಳಚೆ ಅಭಿವೃದ್ಧಿ ಮಂಡಳಿಬೇಳೂರು ಗೋಪಾಲಕೃಷ್ಣ – ಅರಣ್ಯ ಕೈಗಾರಿಕೆಎಸ್ ಎನ್ ನಾರಾಯಣಸ್ವಾಮಿ -ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮನರೇಂದ್ರ ಸ್ವಾಮಿ – ಮಾಲಿನ್ಯ ನಿಯಂತ್ರಣ ಮಂಡಳಿಬಿ.ಕೆ.ಸಂಗಮೇಶ್ವರ್ -ಲ್ಯಾಂಡ್ ಆರ್ಮಿ ಜಿ … Continue reading *35 ಶಾಸಕರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ: ಪಟ್ಟಿ ಪ್ರಕಟ*