*ಧರ್ಮಸ್ಥಳ ಚಲೋ ಕೈಗೊಂಡ ನಿಖಿಲ್:  ಪ್ರಜ್ವಲ್ ನಿಂದ ನೊಂದವರ ಪರ ಯಾತ್ರೆ ಯಾವಾಗ ಎಂದ ಜನ…?*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂಯದ್ರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಯಾತ್ರೆ ನಡೆಯಲಿದೆ. ಇದರ ಜೊತೆಗೆ  ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ. ಆದರೆ, ಜನರು ಮಾತ್ರ ಪ್ರಜ್ವಲ್ ರೇವಣ್ಣನಿಂದ ದೌರ್ಜನ್ಯಕ್ಕೊಳಗಾದ ಹೆಣ್ಮಕ್ಕಳನ್ನು ರಕ್ಷಿಸಿ ಎನ್ನುತ್ತಿದ್ದಾರೆ.  ಪ್ರಜ್ವಲ್ ನಿಂದ ಅನ್ಯಾಯಕ್ಕೆ ಒಳಗಾದ, ನೊಂದ ಮಹಿಳೆಯರ ಪರವಾಗಿ ಯಾತ್ರೆ ಯಾವಾಗ? ಪ್ರಜ್ವಲ್‌ನಿಂದ ಅನ್ಯಾಯಕ್ಕೆ ಒಳಗಾದ, ನೊಂದ ಮಹಿಳೆಯರ ಪರವಾಗಿ ಯಾತ್ರೆ ಯಾವಾಗ? ಮನೆಯಲ್ಲಿಯೇ … Continue reading *ಧರ್ಮಸ್ಥಳ ಚಲೋ ಕೈಗೊಂಡ ನಿಖಿಲ್:  ಪ್ರಜ್ವಲ್ ನಿಂದ ನೊಂದವರ ಪರ ಯಾತ್ರೆ ಯಾವಾಗ ಎಂದ ಜನ…?*