*ಹಾಲು ತರಲು ಹೋದ 9 ವರ್ಷದ ಬಾಲಕಿಗೆ ಬೈಕ್ ಡಿಕ್ಕಿ*: *ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ*
ಪ್ರಗತಿವಾಹಿನಿ ಸುದ್ದಿ: ಬೆಳಗ್ಗೆ ಹಾಲು ತರಲು ಅಂಗಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಾಲಕಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿವೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡುಗರ ಎದೆ ನಡುಗಿಸುವಂತಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ 9 ವರ್ಷದ ಮಧುಮಿತಾ ಗಾಯಗೊಂಡ ಬಾಲಕಿ. ಬೆಂಗಳೂರಿನ ಹೆಸರಘಟ್ಟದಲ್ಲಿ ತಾಯಿ ಮಂಜುಶ್ರೀ ಜೊತೆ ವಾಸವಿದ್ದ ಮಧುಮಿತಾ, ಎಂದಿನಂತೆ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಹಾಲು ತರಲು ಅಂಗಡಿಗೆ ತೆರಳಿದ್ದಳು. ಹಾಲು … Continue reading *ಹಾಲು ತರಲು ಹೋದ 9 ವರ್ಷದ ಬಾಲಕಿಗೆ ಬೈಕ್ ಡಿಕ್ಕಿ*: *ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ*
Copy and paste this URL into your WordPress site to embed
Copy and paste this code into your site to embed