*NIFTEM ಸ್ಥಾಪನೆಯ ಭರವಸೆ ನೀಡಿದ ನಿರ್ಮಲಾ ಸೀತಾರಾಮನ್: ಸಂಸದ ಶೆಟ್ಟರ್ ಸಂತಸ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಇಂದು ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು  ಭೇಟಿ ಮಾಡಿ, ಬೆಳಗಾವಿಯಲ್ಲಿ NIFTEM ಸ್ಥಾಪನೆಗೆ ಮನಸಿ ಸಲ್ಲಿಸಿದರು.‌ ಜಗದೀಶ ಶೆಟ್ಟರ್ ಅವರು ಇತ್ತೀಚಿಗೆ ನವದೆಹಲಿಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವರಾದ ಚಿರಾಗ ಪಸ್ವಾನ್ ಇವರನ್ನು ಭೇಟಿ ಮಾಡಿ ಈ ಕುರಿತು ಮನವಿ ಅರ್ಪಿಸಿದ್ದು ಇಲ್ಲಿ ಸ್ಮರಣೀಯ. National Institute of food technology entrepreneurship and Management (NIFTEM) ಸ್ಥಾಪನೆಗೆ ಸದ್ಯ ಅಗತ್ಯ … Continue reading *NIFTEM ಸ್ಥಾಪನೆಯ ಭರವಸೆ ನೀಡಿದ ನಿರ್ಮಲಾ ಸೀತಾರಾಮನ್: ಸಂಸದ ಶೆಟ್ಟರ್ ಸಂತಸ*