*ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್ ಗೆ ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತೆಯ ಗರಿ*
ಪ್ರಗತಿವಾಹಿನಿ ಸುದ್ದಿ: ಶಿರಸಿ: ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ಒದಗಿಸುವ ಇಲ್ಲಿನ ಹೊರ ವಲಯದ ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್‌ಗೆ ನವದೆಹಲಿಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್ ಎ ಬಿ ಎಚ್) ಪ್ರತಿಷ್ಠಿತ ಪ್ರಮಾಣಪತ್ರ ಲಭಿಸಿದೆ. ಈ ಮೂಲಕ ಎನ್‌ಎಬಿಎಚ್ ನ ಆಯುಷ್ ಆಸ್ಪತ್ರೆ ಪ್ರಮಾಣೀಕರಣ ಪಡೆದ ಉತ್ತರ ಕನ್ನಡ ಜಿಲ್ಲೆಯ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕೇಂದ್ರ ಭಾಜನವಾಗಿದೆ. ಪ್ರಕೃತಿಯ ಮಡಿಲಲ್ಲಿ ಶಿರಸಿಗರೇ … Continue reading *ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್ ಗೆ ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತೆಯ ಗರಿ*
Copy and paste this URL into your WordPress site to embed
Copy and paste this code into your site to embed