*ನಿಯತಿ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಾಮಾನ್ಯ ಸಭೆ ಯಶಸ್ವಿ*

ಸದಸ್ಯರ ಸಲಹೆ, ಸಹಭಾಗಿತ್ವದೊಂದಿಗೆ ಸಂಸ್ಥೆಯ ಮುಂದಿನ ಅಭಿವೃದ್ಧಿ ಕುರಿತು ಚರ್ಚೆ ಪ್ರಗತಿವಾಹಿನಿ ಸುದ್ದಿ: ನಿಯತಿ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆ ನಗರದ ತಿಲಕವಾಡಿಯ ನ್ಯೂ ಉದಯ ಭವನದಲ್ಲಿ ಶನಿವಾರ ಸಂಜೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಸಂಜೆ 5 ಗಂಟೆಗೆ ಆರಂಭವಾದ ಸಭೆಯಲ್ಲಿ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು. ಸಭೆಯ ಆರಂಭದಲ್ಲಿ ಶ್ರೀ ಕಿಶೋರ್ ಕಾಕಡೆ ಅವರು ಸೂತ್ರಸಂಚಾಲನೆ ಹಾಗೂ ಸ್ವಾಗತಗೀತೆಯನ್ನು ನಡೆಸಿಕೊಟ್ಟರು. ಬಳಿಕ ಸಂಘದ ನಿರ್ದೇಶಕರ ಸಮ್ಮುಖದಲ್ಲಿ ದೀಪಪ್ರಜ್ವಲನೆ ನೆರವೇರಿಸಲಾಯಿತು. ಶ್ರೀಮತಿ … Continue reading *ನಿಯತಿ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಸಾಮಾನ್ಯ ಸಭೆ ಯಶಸ್ವಿ*