*ಅವಿಶ್ವಾಸ ಗೊತ್ತುವಳಿ ಅಂಗೀಕಾರ: ಬಿಜೆಪಿಗೆ ಬಿಗ್ ಶಾಕ್*

ಪ್ರಗತಿವಾಹಿನಿ ಸುದ್ದಿ: ಅಥಣಿ: ರಾಜ್ಯದಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯತಿಯಲ್ಲಿ ಒಂದಾಗಿರುವ ಅಥಣಿ ತಾಲೂಕಿನ ಸಂಕೊನಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಸಂತೋಷ ಕಕಮರಿ ವಿರುದ್ದ ಸದಸ್ಯರು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಸ್ವೀಕೃತ ಗೊಂಡಿತು. ಒಟ್ಟು ೫೬ ಸದಸ್ಯರುಗಳಲ್ಲಿ ೪೨ ಜನ ಸದಸ್ಯರು ಅವಿಶ್ವಾಸ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು, ೧೪ ಜನ ಸದಸ್ಯರು ಅನುಪಸ್ಥಿತಿ ಉಳಿದಿದ್ದರು. ಒಂದು ವಾರದಿಂದ ೨೫ ಸದಸ್ಯರು ಸಂತೋಷ ಕಕಮರಿ ಬೆಂಬಲಿಸಿ ಪ್ರವಾಸಕ್ಕೆ ತೆರಳಿದ್ದರು. ಆದರೆ ಅವರುಗಳ … Continue reading *ಅವಿಶ್ವಾಸ ಗೊತ್ತುವಳಿ ಅಂಗೀಕಾರ: ಬಿಜೆಪಿಗೆ ಬಿಗ್ ಶಾಕ್*