*ಸುದೀಪ್‌ಗೆ ಅಗೌರವ ತೋರಿಲ್ಲ, ಹೋರಾಟಕ್ಕೆ ಬನ್ನಿ ಎಂದಿದ್ದೇನೆ*: ಉಗ್ರಪ್ಪ ಸ್ಪಷ್ಟನೆ!

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದಲ್ಲಿ ನಡೆದ ರಾಜವೀರ ಮದಕರಿ ನಾಯಕ ಜಯಂತೋತ್ಸವದ ವೇಳೆ ನಟ ಕಿಚ್ಚ ಸುದೀಪ್ ಕುರಿತು ತಾವು ಆಡಿದ ಮಾತುಗಳು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಅವರಿಗೆ ಯಾವುದೇ ಅಗೌರವ ತೋರಿಲ್ಲ. ಸಮಾಜದ ಹಕ್ಕುಗಳಿಗಾಗಿ ನಡೆಯುವ ಹೋರಾಟಕ್ಕೆ ಬನ್ನಿ ಎಂದಿದ್ದೇನೆ ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಮುಖಂಡ ರಾಜುಗೌಡ ತಮ್ಮ ಹೇಳಿಕೆಯನ್ನು ಟೀಕಿಸಿದ್ದಕ್ಕೂ ಉಗ್ರಪ್ಪ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಉಗ್ರಪ್ಪ, ಸುದೀಪ್ ಅವರು ಸಮಾಜದ … Continue reading *ಸುದೀಪ್‌ಗೆ ಅಗೌರವ ತೋರಿಲ್ಲ, ಹೋರಾಟಕ್ಕೆ ಬನ್ನಿ ಎಂದಿದ್ದೇನೆ*: ಉಗ್ರಪ್ಪ ಸ್ಪಷ್ಟನೆ!