ಪ್ರಗತಿವಾಹಿನಿ ಸುದ್ದಿ: ಮಾತೃಭಾಷೆ ಕನ್ನಡ ಎಂದು ಉಲ್ಲೇಖಿಸಿದರೆ ಐಟಿ ಕಂಪನಿಗಳಲ್ಲಿ ಕೆಲಸ ಸಿಗುವುದಿಲ್ಲ ಎಂದು ಕನ್ನಡದ ಯುವತಿಯೊಬ್ಬಳು ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಹಂಚಿಕೊಂಡು ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಐಟಿ ಕಂಪನಿಗಳು ಉದ್ಯೋಗನೀಡುವ ಸಂದರ್ಭದಲ್ಲಿ ತೆಲುಗು ಮತ್ತು ತಮಿಳಿಗರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ರೆಸ್ಯೂಮ್ ನಲ್ಲಿ ಕನ್ನಡ ಮಾತೃಭಾಷೆ ಎಂದು ಉಲ್ಲೇಖಿಸಿದರೆ ಉದ್ಯೋಗ ಸಿಗುತ್ತಿಲ್ಲ ಎಂದು ಯುವತಿ ವಿಡಿಯೋ ಮೂಲಕ ಕಣ್ಣೀರಿಟ್ಟಿದ್ದಾರೆ. ಬೆಂಗಳೂರಿನ ಕಾಲೇಜುಗಳಲ್ಲಿ ಕ್ಯಾಂಪಸ್ ಇಂಟರ್ವ್ಯೂವ್ ಗಳನ್ನು ಮಾಡುತ್ತಿಲ್ಲ. ಬದಲಾಗಿ, ಕಡಿಮೆ ಸಂಬಳಕ್ಕೆ ಬೇರೆ ಕಡೆಯಿಂದ … Continue reading *ಮಾತೃಭಾಷೆ ಕನ್ನಡ ಎಂದು ಉಲ್ಲೇಖಿಸಿದರೆ ಕನ್ನಡಿಗರಿಗೆ ಐಟಿ ಕಂಪನಿಗಳಲ್ಲಿ ಉದ್ಯೋಗ ಸಿಗಲ್ಲ*: *ವಿಡಿಯೋ ಹಂಚಿಕೊಂಡು ಕಣ್ಣೀರಿಟ್ಟ ಯುವತಿ*
Copy and paste this URL into your WordPress site to embed
Copy and paste this code into your site to embed