*ಆರು ಟಾಟಾ ಕಂಪನಿಗಳ ನಾಯಕತ್ವ ತ್ಯಜಿಸಿದ ನೋಯೆಲ್ ಟಾಟಾ*: *ಕಾರಣವೇನು?*
ಪ್ರಗತಿವಾಹಿನಿ ಸುದ್ದಿ: ಟಾಟಾ ಗ್ರೂಪ್‌ನ ಪ್ರಮುಖ ಆರು ಕಂಪನಿಗಳಲ್ಲಿನ ನಾಯಕತ್ವ ಸ್ಥಾನಗಳಿಗೆ ನೋಯೆಲ್ ಟಾಟಾ ರಾಜೀನಾಮೆ ನೀಡಿದ್ದಾರೆ. ವಯೋಮಿತಿ ನಿಯಮದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದರೂ, ಟಾಟಾ ಗ್ರೂಪ್‌ನ ಆಡಳಿತದ ಮೇಲೆ ಅವರ ಹಿಡಿತ ಮುಂದುವರಿಯಲಿದೆ. ಹಾಗಾದರೆ ಅವರು ಯಾವ ಕಂಪನಿಗಳ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ? ನೋಯೆಲ್ ಟಾಟಾ ಅವರು ಟ್ರೆಂಟ್, ವೋಲ್ಟಾಸ್, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಮತ್ತು ಟಾಟಾ ಇಂಟರ್‌ನ್ಯಾಷನಲ್ ಕಂಪನಿಗಳ ಅಧ್ಯಕ್ಷ ಸ್ಥಾನ ತ್ಯಜಿಸಿದ್ದಾರೆ. ಇದರ ಜೊತೆಗೆ ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿಗಳ … Continue reading *ಆರು ಟಾಟಾ ಕಂಪನಿಗಳ ನಾಯಕತ್ವ ತ್ಯಜಿಸಿದ ನೋಯೆಲ್ ಟಾಟಾ*: *ಕಾರಣವೇನು?*
Copy and paste this URL into your WordPress site to embed
Copy and paste this code into your site to embed