*ನಿಷ್ಠುರವಾದಿಗಳಿಬ್ಬರ ಕೈಯಲ್ಲಿ ಉತ್ತುಂಗಕ್ಕೇರಿದ ಉತ್ತರ ಕರ್ನಾಟಕ* *ಸಮಾನ ಗುಣಗಳ ದಿಗ್ಗಜರಿಬ್ಬರ ಜನ್ಮ ದಿನದ ವಿಶೇಷ*

ಆಗಸ್ಟ್ 1ರಂದು ಡಾ.ಪ್ರಭಾಕರ ಕೋರೆ ಮತ್ತು ಆಗಷ್ಟ್ 2ರಂದು ಡಾ.ವಿಜಯ ಸಂಕೇಶ್ವರ ಅವರ ಜನ್ಮದಿನ. ಇವರಿಬ್ಬರ ಕೈಯಲ್ಲಿ ಉತ್ತರ ಕರ್ನಾಟಕ ಸುರಕ್ಷಿತ ಮಾತ್ರವಲ್ಲ, ಅಭಿವೃದ್ಧಿಯ ಉತ್ತುಂಗಕ್ಕೇರಿದೆ. ಹಲವು ಸಮಾನ ಗುಣಗಳೊಂದಿಗೆ ಸಂಸ್ಥೆಗಳನ್ನು ಕಟ್ಟಿದ್ದಷ್ಟೇ ಅಲ್ಲದೆ, ಉತ್ತರ ಕರ್ನಾಟಕದ, ಕರ್ನಾಟಕ ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಮತ್ತು ವಿಶ್ವ ಮಟ್ಟದಲ್ಲಿ ಹಾರಿಸಿದ ಶ್ರೇಯಸ್ಸು ಈ ಇಬ್ಬರದ್ದು. ಎಂ.ಕೆ.ಹೆಗಡೆ ಯಾವುದೇ ಸಂಸ್ಥೆಯನ್ನು ಕಟ್ಟಿ, ಬೆಳೆಸಿ ಮುನ್ನಡೆಸಲು ಬೇಕಾದ ಪ್ರಮುಖ ಗುಣ ದೂರದೃಷ್ಟಿ, ನಾಯಕತ್ವ ಮತ್ತು ನಿಷ್ಠುರವಾದಿತ್ವ. ನಾಯಕತ್ವ ಮತ್ತು ನಿಷ್ಠುರತೆ … Continue reading *ನಿಷ್ಠುರವಾದಿಗಳಿಬ್ಬರ ಕೈಯಲ್ಲಿ ಉತ್ತುಂಗಕ್ಕೇರಿದ ಉತ್ತರ ಕರ್ನಾಟಕ* *ಸಮಾನ ಗುಣಗಳ ದಿಗ್ಗಜರಿಬ್ಬರ ಜನ್ಮ ದಿನದ ವಿಶೇಷ*