*ಅಶೋಕ್ ಮಾತ್ರವಲ್ಲ, ಹಲವು ಕಾರ್ಪೋರೇಟರ್, ಪೊಲೀಸರ ಸಿ.ಡಿ ಇದೆ*: ವೆಂಕಟೇಶ್ ಸ್ಫೋಟಕ ಹೇಳಿಕೆ!*
ಪ್ರಗತಿವಾಹಿನಿ ಸುದ್ದಿ: ಆರ್ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಅವರ ಮಾಜಿ ಆಪ್ತ ಜಿ.ಕೆ. ವೆಂಕಟೇಶ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಜಿ ಸಚಿವ ಆರ್. ಅಶೋಕ್ ಅವರಿಗೆ ಸಂಬಂಧಿಸಿದ ಸಿಡಿ ಇದೆ ಎಂದು ಹೇಳಿಕೊಂಡು ಮುನಿರತ್ನ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಮಂಗಳವಾರವಷ್ಟೇ ಬಿಜೆಪಿ ತೊರೆದಿರುವ ಅವರು, ಮುನಿರತ್ನ ಅವರ ಬಳಿ ಹಲವು ರಾಜಕಾರಣಿಗಳು ಮತ್ತು ಕಾರ್ಪೊರೇಟರ್ಗಳಿಗೆ ಸಂಬಂಧಿಸಿದ ವಿಡಿಯೋಗಳಿದ್ದವು ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ … Continue reading *ಅಶೋಕ್ ಮಾತ್ರವಲ್ಲ, ಹಲವು ಕಾರ್ಪೋರೇಟರ್, ಪೊಲೀಸರ ಸಿ.ಡಿ ಇದೆ*: ವೆಂಕಟೇಶ್ ಸ್ಫೋಟಕ ಹೇಳಿಕೆ!*
Copy and paste this URL into your WordPress site to embed
Copy and paste this code into your site to embed