*ಸಲ್ಮಾನ್‌, ಟೈಗರ್‌ ಶ್ರಾಫ್‌ ಅಲ್ಲ: ಬಿಷ್ಣೋಯಿ ಗ್ಯಾಂಗ್‌ನ ಟಾರ್ಗೆಟ್‌ ಆಗಿದ್ದ ಆ ಬಿಟೌನ್‌ ಸೂಪರ್‌ಸ್ಟಾರ್‌ ಯಾರು?*

ಪ್ರಗತಿವಾಹಿನಿ ಸುದ್ದಿ: ಉತ್ತರ ಭಾರತದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈಗ ಮುಂಬೈ ಚಿತ್ರರಂಗದ ಗಣ್ಯರನ್ನೂ ಗುರಿಯಾಗಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಸಲ್ಮಾನ್ ಖಾನ್ ನಿವಾಸದ ಮೇಲಿನ ಗುಂಡಿನ ದಾಳಿ, ಬಾಬಾ ಸಿದ್ದೀಕಿ ಹತ್ಯೆ ಹಾಗೂ ಸಿನಿಮಾ ತಾರೆಯರಿಗೆ ಬಂದ ಬೆದರಿಕೆಗಳ ಬೆನ್ನಲ್ಲೇ, ಟೈಗರ್ ಶ್ರಾಫ್ ಕಾರಿನ ಮೇಲಿನ ದಾಳಿ ಮತ್ತಷ್ಟು ಆತಂಕ ಮೂಡಿಸಿದೆ. ಆದರೆ ಈ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರ ತನಿಖೆಯಲ್ಲಿ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. 2026ರ ಅಕ್ಟೋಬರ್ 18ರಂದು … Continue reading *ಸಲ್ಮಾನ್‌, ಟೈಗರ್‌ ಶ್ರಾಫ್‌ ಅಲ್ಲ: ಬಿಷ್ಣೋಯಿ ಗ್ಯಾಂಗ್‌ನ ಟಾರ್ಗೆಟ್‌ ಆಗಿದ್ದ ಆ ಬಿಟೌನ್‌ ಸೂಪರ್‌ಸ್ಟಾರ್‌ ಯಾರು?*