*ನಾಳೆಯಿಂದಲೇ ದೇಶಾದ್ಯಂತ ಹೊಸ ನಿಯಮಗಳು ಜಾರಿ*: *LPG, ಮೊಬೈಲ್ ಕರೆ, ಮದ್ಯ ಖರೀದಿ ಸೇರಿ ಹಲವು ಬದಲಾವಣೆ!*

ಪ್ರಗತಿವಾಹಿನಿ ಸುದ್ದಿ: ಅಕ್ಟೋಬರ್ ತಿಂಗಳು ಮುಕ್ತಾಯವಾಗಿದ್ದು, ನವೆಂಬರ್ 1ರಿಂದ ದೇಶಾದ್ಯಂತ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಜನರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಿಂದ ಹಿಡಿದು ಮೊಬೈಲ್ ಕರೆಗಳಲ್ಲಿನ ಹೊಸ ವ್ಯವಸ್ಥೆಯವರೆಗೆ ಹಲವು ಬದಲಾವಣೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಬ್ಯಾಂಕಿಂಗ್, ಸಾರಿಗೆ ಮತ್ತು ಡಿಜಿಟಲ್ ಪಾವತಿ ಕ್ಷೇತ್ರಗಳಲ್ಲೂ ಹೊಸ ನಿಯಮಗಳು ಜಾರಿಗೆ ಬರಲಿವೆ. ಪ್ರತಿ ತಿಂಗಳ ಮೊದಲ ದಿನದಂತೆ ನವೆಂಬರ್ 1ರಂದು ತೈಲ ಮಾರುಕಟ್ಟೆ ಕಂಪನಿಗಳು … Continue reading *ನಾಳೆಯಿಂದಲೇ ದೇಶಾದ್ಯಂತ ಹೊಸ ನಿಯಮಗಳು ಜಾರಿ*: *LPG, ಮೊಬೈಲ್ ಕರೆ, ಮದ್ಯ ಖರೀದಿ ಸೇರಿ ಹಲವು ಬದಲಾವಣೆ!*