*ಬೆಳಗಾವಿಯಲ್ಲಿ ಶನಿವಾರ ನೃತ್ಯೋಲ್ಲಾಸ; ನಮಾಮಿ ಗಂಗೆ ವಿಶೇಷ ನೃತ್ಯ ರೂಪಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಲ್ಲಿಯ ಶಾಂತಲಾ ನಾಟ್ಯಾಲಯದ 36ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 8ರಂದು ನೃತ್ಯೋಲ್ಲಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಮಾಮಿ ಗಂಗೆ ಎನ್ನುವ ವಿಶೇಷ ನೃತ್ಯರೂಪಕ ನಡೆಯಲಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಸಂಜೆ 5 ಗಂಟೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ನೃತ್ಯ ಚೂಡಾಮಣಿ ವೈಜಯಂತಿ ಕಾಶಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸ್ಯಾಂಕ್ವೇಲಿಯಂ ನಗರಸಭೆ ಚೇರಮನ್, ಸಾಮಾಜಿಕ ಕಾರ್ಯಕರ್ತೆ … Continue reading *ಬೆಳಗಾವಿಯಲ್ಲಿ ಶನಿವಾರ ನೃತ್ಯೋಲ್ಲಾಸ; ನಮಾಮಿ ಗಂಗೆ ವಿಶೇಷ ನೃತ್ಯ ರೂಪಕ*