*ಏರ್ಪೋರ್ಟ್ನಲ್ಲೇ ಭಿಕ್ಷಾಟನೆ ಕಾಟ*: *ಎರಡು ದಿನದಲ್ಲಿ ಇಬ್ಬರು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಬಳಿ ಹಣ ಕೇಳಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ, ಬಂಧಿತ ಪ್ರತೀಕ್ ಭಾಟಿಯಾ ಈ ಹಿಂದೆಯೂ ಇದೇ ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದ. ಮತ್ತೊಬ್ಬ ವ್ಯಕ್ತಿ ಧಾರ್ಮಿಕ ಉಡುಪು ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹಣ ಕೇಳುತ್ತಿದ್ದಾಗ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೇವಲ ಎರಡು ದಿನಗಳ ಅಂತರದಲ್ಲಿ ಈ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಒಳಬರುವ ಪ್ರಯಾಣಿಕರ ಬಳಿ ಹಣ ಕೇಳುತ್ತಿದ್ದ ಪ್ರತೀಕ್ ಭಾಟಿಯಾ ಪೊಲೀಸರ ವಶವಾಗಿದ್ದಾನೆ. … Continue reading *ಏರ್ಪೋರ್ಟ್ನಲ್ಲೇ ಭಿಕ್ಷಾಟನೆ ಕಾಟ*: *ಎರಡು ದಿನದಲ್ಲಿ ಇಬ್ಬರು ಅರೆಸ್ಟ್*
Copy and paste this URL into your WordPress site to embed
Copy and paste this code into your site to embed