*ಶೋಷಣೆ ಎದುರಿಸುವ ಶಕ್ತಿ ಮಹಿಳೆಗೆ ಬಂದಾಗ ಓಬವ್ವಳ ಜಯಂತಿ ಅರ್ಥಪೂರ್ಣವಾಗುತ್ತದೆ: ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಮ್*
ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಓಬವ್ವಳ ಜನ್ಮ ದಿನದಲ್ಲಿ ಕೇವಲ ಹಾರ ಹಾಕಿ ಪೂಜೆ ಮಾಡಿ ಭಾಷಣಗಳನ್ನು ಕೇಳಿದರೆ ಸಾಲದು, ನಮ್ಮ ಮನೆಯಲ್ಲು ಸಹ ಅವಳು ಮಾಡಿದ ಸಾಹಸದ ಸ್ತ್ರೀ ಶಕ್ತಿ ಬೆಳೆಯುವ ಹಾಗೆ ಮಾಡಬೇಕು. ಶೋಷಣೆಗಳನ್ನು ಎದುರಿಸುವ ಶಕ್ತಿ ಮಹಿಳೆಯರಲ್ಲಿ ಬರಬೇಕು ಅಂದಾಗ ಜಯಂತಿ ಮಾಡಿದ್ದು ಅರ್ಥಪೂರ್ಣವಾಗುತ್ತದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಮ್ ರವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ … Continue reading *ಶೋಷಣೆ ಎದುರಿಸುವ ಶಕ್ತಿ ಮಹಿಳೆಗೆ ಬಂದಾಗ ಓಬವ್ವಳ ಜಯಂತಿ ಅರ್ಥಪೂರ್ಣವಾಗುತ್ತದೆ: ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಮ್*
Copy and paste this URL into your WordPress site to embed
Copy and paste this code into your site to embed