*ಆರೋಗ್ಯ ಸಚಿವರ ಮೇಲೆ ASIಯಿಂದಲೇ ಗುಂಡಿನ ದಾಳಿ*

ಓಡಿಶಾ ಆರೋಗ್ಯ ಸಚಿವ ನಬಾದಾಸ್ ಮೇಲೆ ಎ ಎಸ್ ಐ ಗುಂಡಿನ ದಾಳಿ ನಡೆಸಿರುವ ಘಟನೆ ಬ್ರಚ್ ರಾಜನಗರದಲ್ಲಿ ನಡೆದಿದೆ.