*ಸಿಡಿಲಬ್ಬರಕ್ಕೆ ಮಹಿಳೆಯರು ಸೇರಿ 11 ಜನರು ಬಲಿ*
ಪ್ರಗತಿವಾಹಿನಿ ಸುದ್ದಿ: ಭಾರಿ ಮಳೆಯೊಂದಿಗೆ ಗುಡುಗು-ಸಿಡಿಲಿಗೆ 11 ಜನರು ಮೃತಪಟ್ಟಿರುವ ಘಟನೆ ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದೆ. ಒಡಿಶಾದ ಒಡಿಶಾದ ಕೊರಾಪುಟ್, ಗಂಜಾಮ್, ಜಾಜ್ ಪುರ, ಧೆಂಕನಲ್, ಬಾಲಾಸೋರ್, ಮಯೂರ್ ಭಂಜ್ ಜಿಲ್ಲೆಗಳಲ್ಲಿ ಸಿಡಿಲಬ್ಬರಕ್ಕೆ ಮೂವರು 6 ಮಹಿಳೆಯರು ಸೇರಿ 11ಜನರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊರಾಪುಟ್ ಜಿಲ್ಲೆಯೊಂದರಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಒಡಿಶಾದಾದ್ಯಂತ ಗುಡುಗು, ಮಿಂಚು, ಸಿಡಿಲಬ್ಬರದ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. Home add … Continue reading *ಸಿಡಿಲಬ್ಬರಕ್ಕೆ ಮಹಿಳೆಯರು ಸೇರಿ 11 ಜನರು ಬಲಿ*
Copy and paste this URL into your WordPress site to embed
Copy and paste this code into your site to embed