*ರಾತ್ರೋರಾತ್ರಿ ವೃದ್ಧ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟುಹೋದ ಮಗಳು-ಅಳಿಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದೆಂತಹ ಮನಕಲಕುವ ಘಟನೆ. ವಯಸ್ಸಾಗಿರುವ ಹೆತ್ತ ತಾಯಿಯನ್ನು ಮಗಳೊಬ್ಬರು ಮಧ್ಯರಾತ್ರಿ ಕಾರಿನಲ್ಲಿ ತಂದು ನಡುರಸ್ತೆಯಲ್ಲಿ ಬಿಟ್ಟುಹೋಗಿರುವ ಅಮಾನವೀಯ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ. ಸುಮಾರು 80 ವರ್ಷ ವಯಸ್ಸಿನ ತಾಯಿಯನ್ನು ಮಗಳು ಹಾಗೂ ಅಳಿಯ ತಡರಾತ್ರಿ ಕಾರಿನಲ್ಲಿ ಕರೆದುಕೊಂಡು ಬಂದು ದೇವಸ್ಥಾನವೊಂದರ ಬಳಿ ನಡುರಸ್ತೆಯಲ್ಲಿ ಮಲಗಿಸಿ ಹೋಗಿದ್ದಾರೆ.Home add -Advt ಈ ಅಮಾನವೀಯ ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ವೃದ್ಧೆ ಮೈ ಕೊರೆಯುವ ಚಳಿಯಲ್ಲಿ, ಬೆಳಗಾಗುವವರೆಗೂ ರಸ್ತೆಯಲ್ಲಿಯೇ ನರಳಾಡಿದ್ದಾರೆ. ಇದನ್ನು … Continue reading *ರಾತ್ರೋರಾತ್ರಿ ವೃದ್ಧ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟುಹೋದ ಮಗಳು-ಅಳಿಯ*