*ಫ್ಲೈದುಬೈ ಕೋ ಪೈಲಟ್‌ಗೆ ನಿಷೇಧ ಹೇರಿದ್ದ ಒಮಾನ್*: *ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ*
ಪ್ರಗತಿವಾಹಿನಿ ಸುದ್ದಿ: ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ ಫ್ಲೈದುಬೈ ಸಹ ಪೈಲಟ್ ಕುರಿತು ಇದೀಗ ಮತ್ತೊಂದು ಗಂಭೀರ ಮಾಹಿತಿ ಹೊರಬಿದ್ದಿದೆ. ಹಮಾಮ್ ಅಲ್-ಹಮ್ಮಾಮಿ ಎಂಬ ಸಹ ಪೈಲಟ್‌ನ್ನು ಈ ಹಿಂದೆ ಒಮಾನ್‌ನಲ್ಲಿ ಹಾರಾಟದಿಂದ ನಿರ್ಬಂಧಿಸಲಾಗಿತ್ತು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅಲ್-ಹಮ್ಮಾಮಿ ಅವರನ್ನು ಒಮಾನ್ ಏರ್‌ನಲ್ಲಿ ಭದ್ರತಾ ಅಪಾಯವೆಂದು ಗುರುತಿಸಿ ಹಾರಾಟದಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಯುಎಇಯಲ್ಲಿ ಫ್ಲೈದುಬೈಗೆ ಸೇರಿಕೊಂಡು ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರೆಂದು ಹೇಳಲಾಗಿದೆ. ಆದರೆ ಈ ಹಿಂದಿನ ನಿರ್ಬಂಧದ ಸಂಪೂರ್ಣ … Continue reading *ಫ್ಲೈದುಬೈ ಕೋ ಪೈಲಟ್‌ಗೆ ನಿಷೇಧ ಹೇರಿದ್ದ ಒಮಾನ್*: *ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ*
Copy and paste this URL into your WordPress site to embed
Copy and paste this code into your site to embed