*ನ.12ರಂದು ವಕ್ಫ್ ಮಂಡಳಿ ವಿರುದ್ಧ ಜನಜಾಗೃತಿ ಸಭೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಕ್ಫ್ ಮಂಡಳಿ ರಾಜ್ಯದ ಬಡ ರೈತರ ಮಠ ಮಂದಿರ ಮತ್ತು ಸಾರ್ವಜನಿಕ ಆಸ್ತಿಗಳನ್ನು ಕಬಳಿಸುತ್ತಿರುವುದು ಖಂಡನೀಯವಾಗಿದೆ. ಅದು ಅಲ್ಲದೆ ಈ ಕುಕೃತ್ಯಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಆದ್ದರಿಂದ ಸರ್ಕಾರ ಮತ್ತು ವಕ್ಫ್ ಮಂಡಳಿ ವಿರುದ್ಧ ಜನಜಾಗೃತಿ ಸಭೆಯನ್ನು ಬೆಳಗಾವಿ ನಗರದಲ್ಲಿ ನವೆಂಬರ್ 12ರಂದು ಆಯೋಜಿಸಲಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಸಂಯೋಜಕ ಡಾ. ಬಸವರಾಜ ಭಾಗೋಜಿ ಹೇಳಿದರು. ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ … Continue reading *ನ.12ರಂದು ವಕ್ಫ್ ಮಂಡಳಿ ವಿರುದ್ಧ ಜನಜಾಗೃತಿ ಸಭೆ*
Copy and paste this URL into your WordPress site to embed
Copy and paste this code into your site to embed