*BREAKING: ಒಎನ್ ಜಿಸಿ ಪೈಪ್ ಲೈನ್ ಸ್ಫೋಟ: ಬೆಂಕಿ ಅವಘಡಕ್ಕೆ ಕೃಷಿ ಭೂಮಿಯೇ ಸಂಪೂರ್ಣ ಸುಟ್ಟು ಕರಕಲು*

ಪ್ರಗತಿವಾಹಿನಿ ಸುದ್ದಿ: ಒಎನ್ ಜಿಸಿ (ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್)ಪೈಪ್ ಲೈನ್ ಸ್ಫೋಟಗೊಂಡ ಪರಿಣಾಮ ಹೊತ್ತಿಕೊಂಡ ಬೆಂಕಿ ಅವಘಡಕ್ಕೆ ಕೃಷಿ ಭೂಮಿ, ತೋಟ-ಗದ್ದೆಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಮಲಿಕೀಪುರ ಪ್ರದೇಶದಲ್ಲಿ ಅನಿಲ ಒಎನ್ ಜಿಸಿ ತೈಲ ಬಾವಿ ಕಾಮಗಾರಿ ನಡೆಯುತ್ತಿದ್ದ ವೇಳೆಯೇ ಈ ಅವಘಡ ಸಂಭವಿಸಿದೆ. ಪೈಪ್ ಲೈನ್ ನಲ್ಲಿ ಒತ್ತಡ ಹೆಚ್ಚಾಗಿ ಅನಿಲದ ಪೈಪ್ ಸ್ಫೋಟಗೊಂಡಿದೆ. ಸ್ಫೋಟದ ಭೀಕರತೆಗೆ ಮುಗಿಲೆತ್ತರಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸುತ್ತಮುತ್ತಲ ಕೃಷಿ ಭೂಮಿ, ತೋಟಗಳು ಬೆಂಕಿಗಾಹುತಿಯಾಗಿವೆ. … Continue reading *BREAKING: ಒಎನ್ ಜಿಸಿ ಪೈಪ್ ಲೈನ್ ಸ್ಫೋಟ: ಬೆಂಕಿ ಅವಘಡಕ್ಕೆ ಕೃಷಿ ಭೂಮಿಯೇ ಸಂಪೂರ್ಣ ಸುಟ್ಟು ಕರಕಲು*